ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ವಿಶ್ವಚಾಂಪಿಯನ್ ಶಿಪ್ ಪಂದ್ಯದ ಮೂರನೇ ದಿನ ನ್ಯೂಜಿಲೆಂಡ್‍ನ ವೇಗದ ಬೌಲರ್ ಕೈಲ್ ಜೇಮಿಸನ್ ದಾಳಿಗೆ ಭಾರತ ತತ್ತರಿಸಿ 217 ರನ್‍ಗೆ ಆಲೌಟ್ ಆಗಿದೆ. ದಿನದಾಟದ ಅಂತ್ಯಕ್ಕೆ ಕೀವಿಸ್ 2 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿ 116ರನ್ ಹಿನ್ನಡೆ ಅನುಭವಿಸಿದೆ.
Skipper Virat Kohli and his deputy Ajinkya Rahane walked into a nicely laid trap by the relentless New Zealand pace attack, leaving India at 217 all out on day three of the World Test Championship final in Southampton on Sunday